Showing posts with label Devotional. Show all posts
Showing posts with label Devotional. Show all posts

Ishtu Dina Ee Vaikunta Estu Dooraennutalidde-Kanakadasaru


Ishtu Dina Ee Vaikunta Estu Dooraennutalidde-Kanakadasaru



ಈಶ್ಟು ದಿನ ಈ ವೈಕುಂಟ ಎಶ್ಟು ದೂರವು ಎನ್ನುತಲಿದ್ದೆ
ದ್ರಿಶ್ಟಿಯಿಂದಲಿ ನಾನು ಕಂಡೆ ಸ್ರಿಶ್ಟಿಗೀಶನೆ ಶ್ರೀರ೦ಗಶಾಯೀ

ಎಂಟು ಏಳನು ಕಳೆದುದರಿಂದೆ ಬಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ ಬಂಟನಾಗಿ ಬಂದೆನೋ ರ೦ಗಶಾಯಿ 1

ವನ ಉಪವನಗಳ ಕಂಡೆ ಘನ ಸರೋವರಗಳ ಕಂಡೆ
ಕನಕಗೋಪುರಂಗಳಿ೦ದ ಘಾನ ಶೋಭಿತನೆ ರಂಗಶಾಯಿ 2

ವಜ್ರವೈಡೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ ಶ್ರೀರಂಗಶಾಯಿ  3

ರಂಬೆಉರ್ವಶಿಯರ ಮೇಳವ ಕಂಡೆ ತು೦ಬುರು ಮುನಿ ನಾರದರನು ಕಂಡೆ
ಅ೦ಬುಜೋದ್ಭವ ರುದ್ರರ ಕಂಡೆ ಶಂಬರಾರಿ ಪಿತನೇ ರಂಗಶಾಯಿ  4

ನಾಗಶಯನನ ಮುರುಥಿ ಕಂಡೆ ಭೋಗಿಭೂಶನ ಶಿವನನು ಕಂಡೆ
ಭಾಗವತರ ಸ೦ಮೇಳವ ಕಂಡೆ ಕಾಗಿನೆಲೆಯಾದಿ ಕೇಶವನ ನಾ ಕಂಡೇ 5

SHRI VISHNU SAHASRANAMA STOTRAMALA IN KANNADA

SHRI VISHNU SAHASRANAMA STOTRAMALA IN KANNADA

http://www.scribd.com/doc/98633936/13474154-Vishnu-Sahasranama-in-Kannada



SOURCE: http://www.beligere.com/vs.htm